Vidhan Soudha Bangalore.  Built in 1956 when Sri Kengal Hanumanthaiah, was Chief Minister
   
     

 

 


 
PRINTE-mail
 
 

ವಿಕಾಸಸೌಧ

ವಿಧಾನಸೌಧದ ಪಕ್ಕದಲ್ಲಿರುವ ವಿಕಾಸಸೌಧವನ್ನು ವಾಸ್ತುಶಿಲ್ಪದಲ್ಲಿ ಮಿನಿ ವಿಧಾನಸೌಧ ಎನ್ನಬಹುದು. ಇದು ಅಂದಿನ ಮುಖ್ಯಮಂತ್ರಿ ಎಸ್.ಎಂ.ಕ್ರಷ್ಣರವರ ಕನಸಿನ ಶಿಶು. ಇಡನ್ನು ವಿಧಾನಸೌಧದಲ್ಲಿಡ್ದ ಅನೇಕ ಸರ್ಕಾರಿ ಹಾಗೂ ಶಾಸಕಾಂಗೀಯ ಕಚೇರಿಗಳನ್ನು ನೆಲೆಗೊಳಿಸಲು ನಿರ್ಮಿಸಲಾಯಿತು. 8 ಎಕರೆ ಪ್ರದೇಶದಲ್ಲಿರುವ ವಿಕಾಸಸೌಧದ ವಿಸ್ತೀರ್ಣ 58,274 ಚದರ ಮೀಟರ್,ಕಟ್ಟಡವು 8 ಅಂತಸ್ತುಗಳನ್ನು ಹೊಂದಿದ್ದು,ಇದರಲ್ಲಿ 15 ಸಭಾಂಗಣಗಳು ಮಟ್ಟು 365 ಕೊಠಡಿಗಳಿವೆ. ಅತ್ಯಂತ ಸೂಕ್ಶ್ಮ ಕೆತ್ತನೆಯ ಕೆಲಸವಿರುವ ಇದರ ಶಿಲೆಗಳನ್ನು ಮಲ್ಲಸಂದ್ರ,ಹೆಸರಘಟ್ಟ,ಕೊಯಿರ ಮಟ್ತು ಆವಲಹಳ್ಳಿಯಿಂದ ತರಲಾಯಿತು.

ವಿಕಾಸಸೌಧದ ಕೆಲವು ಸೌಲಭ್ಯಗಳು ದೇಶದ ಬೇರೆ ಯಾವುದೇ ವಿದಾನಮಂಡಲದ ಕಟ್ಟಡಗಳಲ್ಲೂ ಇಲ್ಲ. ಇದು ಸೌರಶಕ್ತಿಯನ್ನೂ ಬಳಸಿಕೊಳ್ಳುತ್ತದೆ. ಹಾಗೆಯೇ ನೀರು ಕೋಯ್ಲು ಪದ್ದತಿಯನ್ನು ಅಳವಡಿಸಲಾಗಿಡೆ. ಕಟ್ಟಡದಲ್ಲಿ ಅತ್ಯಾಧುನಿಕ ಅಗ್ನಿಶಾಮಕ ವ್ಯವಸ್ಥೆಯಿದೆ.




   
Vidhan Soudha Bangalore.  Built in 1956 when Sri Kengal Hanumanthaiah, was Chief Minister" title="Vidhan Soudha Bangalore. Built in 1956 when Sri Kengal Hanumanthaiah, was Chief Minister