Vidhan Soudha Bangalore.  Built in 1956 when Sri Kengal Hanumanthaiah, was Chief Minister
   
     
 

 

ಅನಿವಾಸಿ ಕನ್ನಡಿಗರ ಕೇಂದ್ರದ ಬಗ್ಗೆ ಕರ್ನಾಟಕ ಮತ್ತು ಅನಿವಾಸಿ ಕನ್ನಡಿಗರ ನಡುವೆ ಪರಸ್ಪರ ವರ್ಧಕ ಸಂಬಂಧ ಸಂಪರ್ಕವನ್ನು ಏರ್ಪಡಿಸುವ ಉದ್ದೇಶದಿಂದ ಸ್ಥಾಪಿಸಲಾಗಿದೆ.ಈ ಕೇಂದ್ರ ಕರ್ನಾಟಕ ರಾಜ್ಯದ ಬಗ್ಗೆ ಸಮಗ್ರ ಮಾಹಿತಿ ಕೊಟ್ಟು ಅಥವಾ ಪ್ರಗತಿಗೆ ಹಾಗು ಹೂಡಿಕೆಯ ಅವಕಾಶಗಳಿಗೆ ಎಲ್ಲಾ ರೀತಿಯ ಮಾಹಿತಿಯನ್ನು ಬಂಡವಾಳಸ್ಥರಿಗೆ ಕೊಡುವುದು.ಭಾರತವು ಅನಿವಾಸಿ ಭಾರತೀಯರಿಂದ ಅತ್ಯಂತ ಹೆಚ್ಹು ಹೂಡಿಕೆಯನ್ನು ಸೆಳೆಯುತ್ತದೆ.ಕರ್ನಾಟಕವು ಮುಖ್ಯವಾಗಿ ತಾಂತ್ರಿಕ ವಲಯದಲ್ಲಿ ಬಹುರಾಷ್ಟ್ರಿಯ ಸಂಸ್ಥೆಗಳಿಗೆ ಅತ್ಯಂತ ಆಕರ್ಷಣಿಯ ಎನಿಸಿದೆ.ಡಯಾಸ್ಪೊರಾ ಕೇಂದ್ರವು ಅನಿವಾಸಿ ಭಾರತೀಯರು ಹಾಗು ಕರ್ನಾಟಕ ಮೂಲದವರು ರಾಜ್ಯದಲ್ಲಿ ಆಧುನಿಕ ಬೆಳವಣಿಗೆಗೆ ನೆರವಾಗಲು ಸಹಕಾರ ನೀಡಲಿದೆ. ಡಯಾಸ್ಪೊರಾ ಕೇಂದ್ರವು ತನ್ನ ಮಾಹಿತಿ ಕೋಶವನ್ನು ರಾಜ್ಯದ ಅಭಿವೃದ್ದಿಗೆ ಬಳಸುವ ನಿರೀಕ್ಷೆ ಹೊಂದಿದೆ.ಕೇಂದ್ರವು ಸಾಗರದಾಚೆ ಕರ್ನಾಟಕ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿತ್ತರಿಸುವಲ್ಲಿ ನೆರವಾಗಲಿದೆ.



 

 

VIKAS SOUDHA

Compendium-MOIA

Handbook-MOIA